ಸಿ (ಇಂಗ್ಲಿಷ್ ಭಾಷೆಯ ಎನ್ನುವಂತೆ ಉಚ್ಛಾರಣೆ) ಸಾಮಾನ್ಯ ಉದ್ದೇಶದ ಗಣಕ ಕ್ರಮವಿಧಿ ಭಾಷೆ. ಇದನ್ನು ಡೆನ್ನಿಸ್ ರಿಚಿ ೧೯೬೯ ಮತ್ತು ೧೯೭೩ರ ನಡುವೆ ಬೆಲ್ ಲ್ಯಾಬೊರೆಟರೀಸ್ನಲ್ಲಿ ಯುನಿಕ್ಸ್ ಕಾರ್ಯಕಾರಿ ವ್ಯವಸ್ಥೆಯ ಜೊತೆಗೆ ಬಳಸಲು ಅಭಿವೃದ್ಧಿಪಡಿಸಿದರು. ಇದರಲ್ಲಿ "ಸಿ"ಯ ಮೂಲಭೂತವಾದ ಜ್ಣ್ಯಾನವನ್ನು ವಿವರಿಸಲಾಗಿದೆ. ಎಲ್ಲದಕ್ಕೂ ಮೊದಲು ನಾವು ಸಿ ಬರೆಯುವ ಮೊದಲು <.> ಅನ್ನು ಏಕೆ ಬರೆಯುತ್ತೇವೆ ಎಂದು ತಿಳಿದುಕೊಳ್ಳಬೇಕು, ಮೊದಲು ಇದರ ಬಗ್ಗೆ ಚರ್ಚಿಸೋಣ. ಮೊದಲೇ ಹೇಳಿದಂತೆ ನಾವು ಸಿ ಬರೆದ ನಂತರ ಗಣಕ ಯಂತ್ರವು ಅದನ್ನು ತನಗೆ ಅರ್ಥವಾಗುವಂತಹ ಭಾಷೆಗೆ ರೂಪಾಂತರಿಸುತ್ತದೆ.ಈ ಒಂದು ಪ್ರಕ್ರಿಯೆಯನ್ನು ಎಂದು ಕರೆಯುತ್ತೇವೆ.ಕಂಪೈಲ್ ಪ್ರಕ್ರಿಯೆಯು ಕೆಲವು ಶ್ರೇಣಿಗಳನ್ನು ಹೊಂದಿದೆ. ಈಗ ನಾವು ಮೊದಲನೇ ಶ್ರೇಣಿಯನ್ನು ನೋಡೋಣ.ಇದರ ಜೊತೆಗೆ ಪ್ರತೀ ಪ್ರೊಗ್ರಾಮ್ ಬರೆಯುವುದಕ್ಕೂ ಮೊದಲು # <.> ಏಕೆ ಬರೆಯಬೇಕೆಂದು ತಿಳಿದುಕೊಳ್ಳೋಣ. ನಮಗೆ ತಿಳಿದಿರುವ ಹಾಗೆ ಒಂದು ಎಂದು ಕರೆಯುತ್ತೇವೆ. ಈ ಕೂಡ . ಎಂಬ ಒಂದು ನಲ್ಲಿ ವಿವರಿಸಿರುತ್ತದೆ.ನಾವು ಕಂಪೈಲ್ ಮಾಡುವ ಸಂದರ್ಭದಲ್ಲಿ ಕಂಪೈಲೆರ್ # <.> ಅನ್ನು ಕಡಿತಗೊಳಿಸಿ ಅದರ ಸ್ಥಳದಲ್ಲಿ . ನಲ್ಲಿನ ಅಂಶಗಳನ್ನು ಸ್ಥಳಾಂತರಿಸುತ್ತದೆ.ಈ ಕ್ರಿಯೆಯನ್ನು - ಎಂದು ಕರೆಯುತ್ತಾರೆ.ಹೀಗೆ ಮಾಡುವುದರಿಂದ ಗೆ ಹೇಗೆ ಬಂತೆಂದು ತಿಳಿಯುತ್ತದೆ. # <.> ಹೀಗೆ ಬರೆಯದಿದ್ದಲ್ಲಿ ಸಿಗುತ್ತಿಲ್ಲ ಅನ್ನುವ ಸಂದೇಶವನ್ನು ನೀಡುತ್ತದೆ. ಇದರ ಅರ್ಥStandard . ಈ ಫೈಲ್ ನಲ್ಲಿ ಎಲ್ಲಾ ತರಹದ functionಗಳನ್ನು ವಿವರಿಸಿರಲಾಗಿರುತ್ತದೆ.ನಂತರ / ತೆಗೆದುಕೊಳ್ಳುವ ಕಾರ್ಯ ನಡೆಯುತ್ತದೆ.ಆಮೇಲೆ ಆಗುವ ಕೆಲಸ ನಡೆಯುತ್ತದೆ.ತಕ್ಷಣ ಸ್ವೀಕರಿಸುತ್ತದೆ.ಈ ಎರಡು ಗಳನ್ನು . ಫೈಲ್ ನಲ್ಲಿ ವಿವರಿಸಿರಲಾಗುತ್ತದೆ. - ಯಾವುದೇ ಒಂದು ಬರೆಯುವಾಗ ಯಾವ ಸಾಲು # ನಿಂದ ಪ್ರಾರಂಭವಾಗುತ್ತದೆಯೋ ಅದನ್ನು - ಎಂದು ಕರೆಯುತ್ತಾರೆ. ಗಿಂತ ಮೊದಲು ಮಾಡಿ ಅನ್ನು ಮೊದಲು ಹೇಳಿದಂತೆ ಸುಧಾರಿಸುತ್ತದೆ. # ಒಂದು - ಇದರ ಮುಂದೆ ಏನು ಬರೆದಿರುತ್ತದೊ ಆ ನ ಅಂಶವನ್ನು ಬರೆಯುತ್ತದೆ. ABC1 # ಅನ್ನು ಯಾವುದೇ ಒಂದು ಅನ್ನು ವಿವರಿಸಲು ಉಪಯೋಗಿಸುತ್ತಾರೆ.# 1 ಬರೆದ ಮೇಲೆ ಎಲ್ಲೆಲ್ಲಿ ನಲ್ಲಿ ಇದೆಯೋ ಅಲ್ಲಿ 1 ಅನ್ನು ಲಿಖಿಸುತ್ತದೆ.# ಅನ್ನು ಅಂತಲೂ ಕರೆಯುತ್ತಾರೆ. ABC4() (+4) ಈ parameterನ್ನು ಸ್ವೀಕರಿಸುತ್ತದೆ.ಇದನ್ನು ಉಪಯೋಗಿಸಿದ ನಂತರ compileನ ಮೊದಲ ಹಂತದಲ್ಲಿ ಎಲ್ಲಿ ADD4() ಇದೆಯೋ ಅಲ್ಲಿ (+4) ಅನ್ನು ಸ್ಥಳಾಂತರಿಸುತ್ತದೆ.ಇಲ್ಲಿ ತೋರಿಸಿರುವ ಯಾವುದೇ ಬೇರೆ ಆಂಗ್ಲ ಅಕ್ಷರವಾದರೂ ಸರಿ.ಒಂದು ವೇಳೆ ನಾವು 5 ಎಂದು ಬರೆದರೆ ಆ ಸ್ಥಳದಲ್ಲಿ (4+5) ಎಂದಾಗುತ್ತದೆ. ಒಂದು ವೇಳೆ ನಾವು # ಉಪಯೋಗಿಸಿ ಮಾಡಿದರೆ , # ಮತ್ತು # ಮಧ್ಯ ಬರೆದ ಆಗುತ್ತದೆ ಇಲ್ಲದಿದ್ದಲ್ಲಿ ಅದು ಹಿಂತಿರುಗುತ್ತದೆ.